ಬಾಳೆಂಬ ಕಡಲಿನಲ್ಲಿ ಜೊತೆಯಾಗಿ ನನ್ನೊಡನೆ ಹೆಜ್ಜೆ ಹಾಕುವ ಅಕ್ಷರಗಳ ಸಾಲು ಸಾಲುಗಳನ್ನು ನಿಮಗೆ ಪರಿಚಯಿಸುವ ಆಸೆ . ಮನದ ಮೂಲೆಯಲ್ಲಿ ಕಾಡುವ ಭಾವಗಳನ್ನು ಪೋಣಿಸಿ ನಿಮ್ಮ ಮುಂದೆ ಇಡುವ ತವಕ. ಎಲ್ಲ ಬಂಧಗಳ ನಡುವೆ ಬಂಧಿಯಾಗಿದ್ದರೂ ಬಂಧಿಸಲಾಗದ ಭಾವನೆಗಳನ್ನು ನಿಮ್ಮ ಜೊತೆ ಹಂಚುವ ಕಾತರ... - ಸ್ಮಿತಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ